Hometown Davanagere, Staying in Bangalore.
Kannada is my primary language, Struggles to speak any other languages.
Software-Engineer by Profession, Photographer by Hobby.
I don't believe in God or in any religion, But reading more about it to know why… J
ನನ್ನ ಪರಿಚಯ:
ಹುಟ್ಟಿದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ದೊಡ್ಡ-ಮಲ್ಲಾಪುರ ಗ್ರಾಮ....
ಹೇಳ್ಕೊಳಕ್ಕೆ ಗಣಕಯಂತ್ರ ತಂತ್ರಜ್ಞಾನಿ... ಹೀಂಗಿದ್ರೆ ಸಮಾಜದಲ್ಲಿ ಅದೇನೋ ಒಂದು level ಅಂತೇ.. ಆದ್ರೇ ನಿಜ ಹೇಳ್ತೀನ್ರಿ ಈ ಕೆಲ್ಸದಲ್ಲಿ ನನಿಗೆ ಬರೋ ಸಂಬ್ಳನಾ ಚಿಲ್ರೆ ಮಾಡ್ಸಿ ಇಟ್ಕೊಂಡ್ರು ಜೇಬು ತುಂಬೋದು ಕಸ್ಟ ಐತೆ ಕಣ್ರೀ....
ಜಾತಿ-ಬೇದ-ಬಾವ ಎಲ್ಲಾ reservation-categoryಗೆ ಅಸ್ಟೇ ಉಪಯೋಗ ಅಂತ ಅನ್ಕೊಂಡಿದಿನಿ....
ದೇವ್ರು ಇದಾನೆ ಅಂತ ತುಂಬಾ ಜನ ಹೇಳ್ತಾರೆ... ಅದಕ್ಕೆ ದೇವ್ರು ಯಾವಾಗ ಕಣ್ಣಿಗೆ ಕಾಣುಸ್ತಾನೆ ಅಂತ ಕಾಯ್ತಾ ಇದೀನಿ.... ಮಾಡೋಕ್ಕೆ ಕೆಲ್ಸ ಇಲ್ದೆ ಕಥೆ ಪುರಾಣ ಪುಸ್ತ್ಕದಲ್ಲಿ ಏನಾದ್ರೂ ಸಿಕ್ತಾನೆನೋ ಅಂತ ಹುಡುಕ್ತಾ ಇದೀನಿ ಕೂಡ...
ನನಿಗೂ ಎದೆ ಸೀಳಿದ್ರು 2-ಅಕ್ಷರ ಗೊತ್ತಿಲ್ಲ... ಮಾಡೋಕ್ಕೆ ಕೆಲ್ಸ ಇಲ್ದೆ ಚಿಲ್ರೆ ಜೋಡ್ಸೋದು, Photo ತೆಗೆಯೋದು, ಮನೆಬಿಟ್ಟು ಸುತ್ತಾಡೋದು ಇವುನೆಲ್ಲಾ ಮಾಡ್ತೀನಿ... ಇದನ್ನೇ Hi-Tech ಜನಗಳು ಹವ್ಯಾಸ ಅಂತ ಕರಿತಾರಂತೆ....
ನನಿಗೆ ತುಂಬಾ ಈಸ್ಟ
ಆದಂತ ಸಾಲುಗಳು : [Source : Facebook ]
ಜೀವನವೊಂದು ಬಯಲು ದಾರಿ
ಸಾಗುತಿದೆ ಎತ್ತ ಪಯಣ?
ಮುಳುಗುತಿಹನು ರವಿ ಪಡುವಣದಿ
ನಾಳೆ ಮತ್ತೆ ಬರುವ ಭರವಸೆಯ ತೋರಿ ||
"When you are willing to make change for the better... The RIGHT people will show up in your life. Remember, there are no Shortcuts for SUCCESS."
Challenge to this world to get what you want and you will get back what you deserve… J
ವನದ ಹೂಗಳಿಗಿಲ್ಲ ಅದರದೇ ವಿಳಾಸ,
ಗುಡಿ ಗೋಜಡೆಗೋ ಮರಳಿ ಮಣ್ಣಿಗೊ ,
ಕಿತ್ತಾಗಲು ಗೊತ್ತಿಲ್ಲ ಅದರ ಹಣೆಯ ಬರಹ ..!!
ನೆನ್ನೆಯ ಅರಿತವರಿಲ್ಲ, ನಾಳೆಯ ತಿಳಿದವರಿಲ್ಲ ,
ಮರಳಿ ಮಣ್ಣಿನ ಕಡೆಗೆ ಪಯಣ ಎಂದೋ ಊಹೆಯೂ ಇಲ್ಲ .
K.P. Lohit Kumar
Mobile: +91 988 012 5942
No comments:
Post a Comment