यौवनं धनसम्पत्तिः प्रभुत्वमविवेकिता ।
एकैकमप्यनर्थाय किमु यत्र चतुष्टयं ॥
अर्थात् यौवन, धन, शक्ति और अविवेक सभी दुःख की ओर ले जाते हैं।
अगर ये चारों एक साथ एक व्यक्ति में हों तो क्या होगा?
ಯೌವನಂ ಧನಸಂಪತ್ತಿಃ ಪ್ರಭುತ್ವಮವಿವೇಕತಾ|
ಏಕೈಕಮಪ್ಯನರ್ಥಾಯ ಕಿಮು ಯತ್ರ ಚತುಷ್ಟಯಂ||
ಅಂದರೆ ಯೌವನ, ಸಂಪತ್ತು, ಅಧಿಕಾರ ಮತ್ತು ಅವಿವೇಕತನ ಇವುಗಳಲ್ಲಿ ಒಂದೊಂದೂ ಅನರ್ಥಕ್ಕೆ ಕಾರಣವಾಗುತ್ತದೆ.
ಇನ್ನು ಇವು ನಾಲ್ಕೂ ಒಟ್ಟಿಗೆ ಒಬ್ಬ ವ್ಯಕ್ತಿಯಲ್ಲಿಯೇ ಇದ್ದರೆ ಏನು ಗತಿ?
yauvanaM dhana-sampattiH, prabhutvam-avivekitA |
ekaikamapyanarthAya kimu yatra chatuShTayaM ||
youth, prosperity of wealth,
power of authority and lack of right judgment;
each one is enough for catastrophe/disaster,
what to say where all four are present.
K.P. Lohit Kumar (9886582125)